ಉಜಿರೆ ಸಂತ ಅಂತೋಣಿ ಚರ್ಚ್ ನಲ್ಲಿ ಶುಭ ಶುಕ್ರವಾರ

0

ಉಜಿರೆ: ಉಜಿರೆ ಸಂತ ಅಂತೋಣಿ ಚರ್ಚ್ ನಲ್ಲಿ ಶುಭ ಶುಕ್ರವಾರ ನಿಮಿತ್ತ ಶಿಲುಬೆಯ ಹಾದಿ ವಿಶೇಷ ಪ್ರಾರ್ಥನೆ, ಆರಾಧನೆ ನಡೆಯಿತು.

ಪ್ರಧಾನ ಯಾಜಕರಾಗಿ ಪ್ರಾರ್ಥನಾ ವಿಧಿ ನೆರವೇರಿಸಿದರು ವ. ಫಾ. ಫ್ರಾನ್ಸಿಸ್ ಡಿಸೋಜಾ , ಈ ಸಂದರ್ಭದಲ್ಲಿ ಚರ್ಚ್ ಧರ್ಮ ಗುರು ವ. ಫಾ. ಜೇಮ್ಸ್ ಡಿಸೋಜಾ, ದಯಾಳ್ ಭಾಗ್ ಆಶ್ರಮದ ಗುರುಗಳು ಸಹಕರಿಸಿದರು

LEAVE A REPLY

Please enter your comment!
Please enter your name here