ಮಾಲಾಡಿ: ಎರ್ಮಾಜೆ ಕೊಪ್ಪದಬೈಲು ಮನೆಯ ಕುರಿಕೊಸ್ ಪಲ್ಲಿಚಾರ್ (76ವ.) ರವರು ಮಾ.24 ರಂದು ನಿಧನರಾಗಿದ್ದಾರೆ.
ಮೃತರು ಪತ್ನಿ ಮೇರಿ, ಪುತ್ರ ಶಜಿ, ಶಿಬಿ, ಕುಟ್ಯಮ್ಮ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.