ದಯಾ ವಿಶೇಷ ಶಾಲೆಯಲ್ಲಿ ವಿಶ್ವ ಡೌನ್ ಸಿಂಡ್ರೋಮ್ ದಿನ

0

ಬೆಳ್ತಂಗಡಿ: ಕಪುಚಿನ್ ಕ್ರಷಿಕ್ ಸೇವಾ ಕೇಂದ್ರ ಇದರ ಅಂಗ ಸಂಸ್ಥೆಯಾದ ದಯಾ ವಿಶೇಷ ಶಾಲೆಯಲ್ಲಿ ವಿಶ್ವ ಡೌನ್ ಸಿಂಡ್ರೋಮ್ ದಿನವನ್ನು ಆಚರಿಸುವ  ಜೊತೆಗೆ  ಡೌನ್ ಸಿಂಡ್ರೋಮ್ ನ ಅರಿವು ಕಾರ್ಯಕ್ರಮವನ್ನು  ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಡೌನ್ ಸಿಂಡ್ರೋಮ್ ಮಕ್ಕಳನ್ನು ಹೂವು ಕೊಟ್ಟ ಆದರಿಸಲಾಯಿತು.. ಶಾಲಾ ಮುಖ್ಯ ಶಿಕ್ಷಕಿಯಾದ ದಿವ್ಯರವರು ಪ್ರಾಸ್ತಾವಿಕ ಭಾಷಣದಲ್ಲಿ   ಡೌನ್ ಸಿಂಡ್ರೋಮ್ ಬಗ್ಗೆ ಮಾಹಿತಿಯನ್ನು ನೀಡಿದರು

ಕಾರ್ಯಕ್ರಮದಲ್ಲಿ ಶಾಲೆಯ ಸಂಚಾಲಕರು ಹಾಗೂ ನಿರ್ದೇಶಕರು  ವಂ. ಷಾ. ವಿನೋದ್ ಮಾಸ್ಕರೇನಸ್ ರವರು  ಅಧ್ಯಕ್ಷತೆಯನ್ನು ವಹಿಸಿದರು ಹಾಗೂ ಸಂಸ್ಥೆಯ ಮಕ್ಕಳು, ಶಿಕ್ಷಕೇತರ ವೃಂದದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

p>

LEAVE A REPLY

Please enter your comment!
Please enter your name here