ಸಾವ್ಯ ವಿನಾಯಕ ಫ್ರೆಂಡ್ಸ್ ಕ್ಲಬ್ ನಿಂದ ವೈದ್ಯಕೀಯ ನೆರವು

0

ಸಾವ್ಯ: ಕಳೆದ 2 ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಕಲೆಂಜುಬೆಟ್ಟು ನಿವಾಸಿ ಸದಾನಂದರವರಿಗೆ ವಿನಾಯಕ ಫ್ರೆಂಡ್ಸ್ ಕ್ಲಬ್ ಸಾವ್ಯ ಇವರು ರೂ 20ಸಾವಿರ ವೈದ್ಯಕೀಯ ನೆರವು ನೀಡಿ ಮಾನವೀಯತೆ ಮೆರೆದರು.

LEAVE A REPLY

Please enter your comment!
Please enter your name here