ಉಜಿರೆ ನಿನ್ನಿಕಲ್ಲಿನಲ್ಲಿ ಮತ್ತೆ ಬೆಂಕಿ ಅವಘಡ:ಆತಂಕದಲ್ಲಿ ಜನತೆ

0

ಉಜಿರೆ: ಇಲ್ಲಿಯ ನಿನ್ನಿಕಲ್ ಸಮೀಪ ಮತ್ತೊಂದು ಅಗ್ನಿ ಅವಘಡ ಸಂಭವಿಸಿದೆ. ಸುಮಾರು ಒಂದು ಕಿಲೋಮೀಟರ್ ನಷ್ಟು ಬೆಂಕಿ ವ್ಯಾಪಿಸಿದೆ.
ಏರ್ ಟೆಲ್ ಟವರ್ ನ ಅಡಿಯು ಬೆಂಕಿ ಆವರಿಸಿದೆ.


ಈಗಾಗ್ಲೇ ಸುಮಾರು ಒಂದು ಕಿಲೋಮೀಟರ್ ಗೂ ಹೆಚ್ಚು ಬೆಂಕಿ ಆವರಿಸಿಕೊಂಡಿದ್ದು, ಮೇಲ್ಭಾಗದಲ್ಲಿರುವ ಖಾಸಗಿ ದೂರವಾಣಿ ಟವರ್ ನತ್ತ ಬೆಂಕಿ ಧಾವಿಸಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಬೆಂಕಿ ರುದ್ರ ನರ್ತನಕ್ಕೆ ಜನರು ಭಯಭೀತಗೊಂಡಿದ್ದಾರೆ. ನಿನ್ನಿಕಲ್ ನಲ್ಲಿ ಕಳೆದ ಕೆಲ ದಿನಗಳಲ್ಲಿ ಸಂಭವಿಸಿರುವ ಮೂರನೇ ಅಗ್ನಿ ಅವಘಡ ಇದಾಗಿದೆ.

LEAVE A REPLY

Please enter your comment!
Please enter your name here