ಶಿರ್ಲಾಲು: ಕರ್ದೊಟ್ಟು ನಿವಾಸಿ ಶ್ರೀಧರ ಪೂಜಾರಿ ನಿಧನ

0

ಶಿರ್ಲಾಲು: ಇಲ್ಲಿನ ಕರ್ದೊಟ್ಟು ಮನೆಯ, ಕೃಷಿಕ ಶ್ರೀಧರ ಪೂಜಾರಿ (64ವ) ಅವರು ಅಲ್ಪಕಾಲದ ಅಸೌಖ್ಯದಿಂದ ಮಾ.3 ರಂದು ನಿಧನರಾದರು.

ಇವರು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಶಿರ್ಲಾಲುವಿನಲ್ಲಿ ಕಟ್ಟಿ ಬೆಳೆಸುವಲ್ಲಿ ಶ್ರಮ ವಹಿಸಿದ್ದರು.

ಮೃತರು ಪತ್ನಿ ಡೀಕಮ್ಮ, 4 ಮಕ್ಕಳಾದ ಯೋಗೀಶ್, ದಿನೇಶ್, ಸುರೇಶ್, ರವಿಕಲಾ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here