ಬಳಂಜ: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ, ಅಗ್ನಿಶಾಮಕ ದವರಿಂದ ಬೆಂಕಿ ನಂದಿಸುವ ಕಾರ್ಯ

0

ಬಳಂಜ: ಇಲ್ಲಿನ ಮುಖ್ಯಪೇಟೆಯ ಪಕ್ಕದಲ್ಲಿರುವ ವಿದ್ಯುತ್ ಪರಿವರ್ತಕ (ಟಿಸಿ) ಯಲ್ಲಿ ಆಕಸ್ಮಿಕ ಬೆಂಕಿಯತ್ತಿಕೊಂಡಿದ್ದು ಅಗ್ನಿಶಾಮಕದವರಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ.

ಈ ಘಟನೆಯಿಂದ ವಿದ್ಯುತ್ ಕಂಬದ ಪಕ್ಕದಲ್ಲಿ ಬೆಂಕಿ ತಗಲಿದ್ದು ಊರವರು ಹಾಗೂ ಅಗ್ನಿಶಾಮಕ ಇಲಾಖಾ ಸಿಬ್ಬಂದಿಗಳು ಬೆಂಕಿ ನಂದಿಸುತ್ತಿದ್ದು ಭಾರಿ ಅನಾಹುತ ತಪ್ಪಿದೆ.

LEAVE A REPLY

Please enter your comment!
Please enter your name here