ಕಣಿಯೂರು ಯುವಕೇಸರಿ ವತಿಯಿಂದ ಅಶಕ್ತ ಕುಟುಂಬಕ್ಕೆ ಧನಸಹಾಯ

0

ಕಣಿಯೂರು : ಸೇವೆಯೇ ಸಂಘಟನೆ ಎನ್ನುವ ಧ್ಯೇಯ ವಾಕ್ಯದೊಂದಿಗೆ ಕೆಲಸ ಮಾಡುತ್ತಿರುವ ಯುವಕೇಸರಿ ಕಣಿಯೂರು ವತಿಯಿಂದ ಮೊದಲ ಸೇವಾ ಯೋಜನೆಯ ಮೂಲಕ ಕಣಿಯೂರು ಗ್ರಾಮದ ಕಾಪಿಗುಡ್ಡೆಯಲ್ಲಿ ಬಡತನ ಮತ್ತು ಅಸೌಖ್ಯದಿಂದ ಜೀವನ ನಡೆಸುತ್ತಿರುವ ನಾರಾಯಣ ನಾಯ್ಕರವರ ಕುಟುಂಬಕ್ಕೆ ರೂ.10000 ಸಹಾಯಧನವನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಯುವ ಕೇಸರಿ ಗೌರವಾದ್ಯಕ್ಷ ರಕ್ಷಿತ್ ಪಣೆಕ್ಕರ, ಅಧ್ಯಕ್ಷರಾದ ಪ್ರವೀಣ್ ಗೌಡ ಅಲೆಕ್ಕಿ, ಕಾರ್ಯದರ್ಶಿ ಯತೀಶ್ ಪಣೆಕ್ಕರ, ಅವಿನ್ ಕೊಲ್ಲೊಟ್ಟು, ದೇವರಾಜ್ ಪೂಜಾರಿ, ದಿನೇಶ್ ನಾಯ್ಕ್, ಚರಣ್ ಪೂಜಾರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here