ಮಡಂತ್ಯಾರು ಸುವೇಗ ಮೋಟಾರ್ಸ್‌ನಲ್ಲಿ ಹೀರೋ xoom ಮಾರುಕಟ್ಟೆಗೆ ಬಿಡುಗಡೆ

0

ಮಡಂತ್ಯಾರು: ಇಲ್ಲಿಯ ಮೋರಾಸ್ ಕಾಂಪ್ಲೆಕ್ಸ್‌ ಸುವೇಗ ಮೋಟಾರ್ಸ್‌ನಲ್ಲಿ ಇದೀಗ ನೂತನ ಹೀರೋ xoom ಸ್ಕೂಟರ್ ಮಾರುಕಟ್ಟೆಯಲ್ಲಿ ಫೆ.27 ರಂದು ಬಿಡುಗಡೆಗೊಂಡಿದೆ.
ಗರಿಷ್ಠ ಸಾಮರ್ಥ್ಯ 6.0kW(8.05bhp)@7250 ತಿರುಗುವಿಕೆ ಪ್ರತಿ ನಿಮಿಷಕ್ಕೆ, 45 ಕೆ.ಎಂ.ಪಿ.ಎಲ್ ಮೈಲೇಜ್, ಎಂಜಿನ್ ಪ್ರಕಾರ ಏರ್-ಕೂಲ್ಡ್, 4ಸ್ಟ್ರೋಕ್, ಎಸ್.ಐ ಎಂಜಿನ್, ಇಂಧನ ಟ್ಯಾಂಕ್ ಸಾಮರ್ಥ್ಯ 5.2 ಲೀಟರ್ ಹಾಗೂ ಮೂರು ರೂಪಾಂತರ ಮತ್ತು 5 ಬಣ್ಣಗಳಲ್ಲಿ ಲಭ್ಯವಿದೆ.

ಪ್ರಥಮ ಗ್ರಾಹಕರಾಗಿ ಕುತ್ಲೂರು ಬಂತ್ರು ಗುಡ್ಡೆಯ ರಾಜೇಶ್ ರವರಿಗೆ ಮಾಲಕರಾದ ನವೀನ್ ರವರು ಕೀಲಿ ಕೈ ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here