ಬೆಳ್ತಂಗಡಿ: ಹಳೆ ಕೋಟೆ ನಿವಾಸಿ ಪದ್ಮಿನಿ ನಿಧನ

0

ಬೆಳ್ತಂಗಡಿ: ಇಲ್ಲಿಯ ಹಳೆ ಕೋಟೆ ನಿವಾಸಿ ವೀರ್ ಪಾರ್ಶ್ವನಾಥ ಜೈನ್ ರವರ ಪತ್ನಿ ಪದ್ಮಿನಿ ಫೆ.25ರಂದು ಹೃದಯಘಾತದಿಂದ ನಿಧನರಾಗಿದ್ದಾರೆ.
ಇವರು ಎಲ್ಲಾ ಜೈನ್ ಮಿಲನ್ ಕಾರ್ಯಕ್ರಮದಲ್ಲಿ ಇತರ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಮೃತರು ಪತಿ ಪಾರ್ಶ್ವನಾಥ ಜೈನ್ , ಇಬ್ಬರು ಪುತ್ರರನ್ನು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here