ಸ್ತ್ರೀ ಶಕ್ತಿ ಹಾಗೂ ಪೋಷಕರಿಂದ ರಕ್ತೇಶ್ವರಿಪದವು ಅಂಗನವಾಡಿ ಕೇಂದ್ರಕ್ಕೆ ಕೊಡುಗೆ

0

ರಕ್ತೇಶ್ವರಿಪದವು ಅಂಗನವಾಡಿ ಕೇಂದ್ರಕ್ಕೆ ಸ್ತ್ರೀ ಶಕ್ತಿ ಹಾಗೂ ಪೋಷಕರಿಂದ ಗ್ಯಾಸ್ ಸ್ಟವ್, ತುರಿಯುವ ಮನೆ, ಕತ್ತಿ, ಆರತಿ ತಟ್ಟೆ ಹಾಗೂ 10ಚೇರ್ ಗಳನ್ನು ಕೊಡುಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಹಳೆವಿದ್ಯಾರ್ಥಿ, ಸ್ತ್ರೀ ಶಕ್ತಿ ಸದಸ್ಯರು, ಮಕ್ಕಳ ಪೋಷಕರು, ಆಶಾಕಾರ್ಯಕರ್ತೆಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here