



ಧರ್ಮಸ್ಥಳ: ಸ್ಟ್ಯಾನ್ಲಿ ಪೌಲ್ ಪಲ್ಲಟ್ (73ವ) ರವರು ಫೆ.20 ರಂದು ನಿಧನರಾದರು.


ಇವರು ಮಂಗಳೂರಿನ ಬಲ್ಮಂಟ ನಿವಾಸಿಯಾಗಿದ್ದು, ಧರ್ಮಸ್ಥಳದಲ್ಲಿ ಸಣ್ಣ ಉದ್ಯಮವನ್ನು ನಡೆಸುತ್ತಿದ್ದರು.
ಮೃತರು ಪತ್ನಿ ರೋಸಿ ಸ್ಟ್ಯಾನ್ಲಿ ಪಲ್ಲಟ್, ಪುತ್ರ ಆಶಿಶ್, ಪುತ್ರಿ ಕ್ಯಾರೋಲಿನ್, ಸೊಸೆ, ಅಳಿಯ, ಮೊಮಕ್ಕಳು, ಸಹೋದರಿಯರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.








