ಕರಾಟೆ ಸ್ಪರ್ಧೆಯಲ್ಲಿ ಬಂಗಾಡಿಯ ಶ್ರೀಚರಣ್ ಜೈನ್ ಗೆ ಚಿನ್ನದ ಪದಕ

0

ಬಂಗಾಡಿ :ಇನ್ಸ್ ಟ್ಯೂಟ್ ಆಫ್ ಇಂಟರ್ ನ್ಯಾಷನಲ್ ಮಾರ್ಷಲ್ ಆರ್ಟ್ಸ್ ವತಿಯಿಂದ ಇತ್ತೀಚೆಗೆ ಕಾರ್ಕಳದಲ್ಲಿ ಜರಗಿದ ಕರಾಟೆ ಸ್ಪರ್ಧೆಯಲ್ಲಿ ಬಂಗಾಡಿಯ ಶ್ರೀಚರಣ್ ಜೈನ್ ಕುಮಿಟೆ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಕಟಾ ವಿಭಾಗದಲ್ಲಿ ಬೆಳ್ಳಿಯ ಪದಕ ಪಡೆದುಕೊಂಡಿದ್ದಾರೆ. ಸಂದೀಪ್ ಕುಮಾರ್ ಬಂಗಾಡಿ ಇವರಿಂದ ತರಬೇತಿಯನ್ನು ಪಡೆದಿರುತ್ತಾರೆ.

ಇವರು ಬಿ. ಎಸ್. ಜಯರಾಜ ಇಂದ್ರ ಹಾಗೂ ಪ್ರೇಮ ಜೈನ್ ಬಿ. ದಂಪತಿಯ ಪುತ್ರ, ಬಂಗಾಡಿ ಸ.ಹಿ.ಪ್ರಾ.ಶಾಲೆಯಲ್ಲಿ 8 ನೇ ತರಗತಿ ವಿದ್ಯಾರ್ಥಿ.

LEAVE A REPLY

Please enter your comment!
Please enter your name here