ಉಜಿರೆ :ಕಾಲೇಜು ವಿದ್ಯಾರ್ಥಿನಿ ಕಾಣೆಯಾಗಿದ್ದಾರೆ

0

ಉಜಿರೆ ಖಾಸಗಿ ಕಾಲೇಜಿನ, ಪ್ರಥಮ ವರ್ಷದ ಬಿ.ಕಾಂ ವಿದ್ಯಾಬ್ಯಾಸವನ್ನು ಮಾಡುತ್ತಿರುವ ದೀಕ್ಷಿತಾ 18 ವರ್ಷ ರವರು ಉಜಿರೆ ಹಾಸ್ಟೇಲ್‌ ನಲ್ಲಿ ಇದ್ದು ಫೆ. 04 ರಂದು ಕಾಲೇಜಿನಲ್ಲಿ, ತಾನು ಮನೆಗೆ ಹೋಗಿ ಬರುವುದಾಗಿ ಹೋದವಳು ಮನೆಗೂ ಹೋಗದೇ ಸಂಬಂಧಿಕರ ಮನೆಗೂ ಹೋಗದೇ ವಾಪಾಸ್ಸು ಕಾಲೇಜಿಗೂ ಬಾರದೇ ಕಾಣೆಯಾಗಿರುತ್ತಾರೆ ಎಂದು ಅವರ ತಂದೆ ಶಶಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕಾಣೆಯಾದ ಇವರು ಪತ್ತೆಯಾದಲ್ಲಿ, ಬೆಳ್ತಂಗಡಿ ಪೊಲೀಸ್ ಠಾಣೆ ಯಾ ದಕ್ಷಿಣ ಕನ್ನಡ ಕಂಟ್ರೋಲ್ ರೂಮ್ ಗೆ ತಿಳಿಸುವರೇ ತಿಳಿಸಿದ್ದಾರೆ.

p>

LEAVE A REPLY

Please enter your comment!
Please enter your name here