ಮಚ್ಚಿನ : ಡಾ| ವರ್ಷಾ ರೆಡ್ಡಿ ಎಸ್.ವಿ ರವರಿಗೆ ಪಿಎಚ್‌ಡಿ ಪದವಿ

0

ಮಚ್ಚಿನ : ಮೈಸೂರಿನ ಜೆ.ಎಸ್.ಎಸ್ ವಿಶ್ವವಿದ್ಯಾಲಯದಲ್ಲಿ ಡಾ| ವರ್ಷಾ ರೆಡ್ಡಿ ಎಸ್.ವಿ ರವರು ರೋಗ ನಿರೋಧಕ ಶಾಸ್ತ್ರ (IMMUNOLOGY) ಎಂಬ ಗ್ರಂಥವನ್ನು ಮಂಡಿಸಿ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿರುತ್ತಾರೆ.

ಇವರು ಮಚ್ಚಿನ ಶ್ರೀ ವಿದ್ಯಾಸಾಗರ ಸಿಬಿಎಸ್‌ಇ ಶಾಲೆಯ ಸಂಚಾಲಕರಾದ ವೆಂಕಟ ರೆಡ್ಡಿ ಮತ್ತು ಶ್ರೀಮತಿ ಶಭಿತಾ ವೆಂಕಟ ರೆಡ್ಡಿ ಯವರ ಪುತ್ರಿ.

LEAVE A REPLY

Please enter your comment!
Please enter your name here