ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪೂರ್ವ ತಯಾರಿ: ಜಿ.ಪಂ. ಕ್ಷೇತ್ರ ವ್ಯಾಪ್ತಿಗೆ ಸಂಯೋಜಕರು, ಸಹಸಂಯೋಜಕರು ಮತ್ತು ಮಹಿಳಾ ಸಂಯೋಜಕರ ನೇಮಕ

0

ಬೆಳ್ತಂಗಡಿ: ಮುಂಬರುವ ವಿಧಾನ ಸಭಾ ಚುನಾವಣೆಗೆ ತಯಾರಿಯಾಗುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವು ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಗೆ ಸಂಯೋಜಕರು, ಸಹ ಸಂಯೋಜಕರು ಮತ್ತು ಮಹಿಳಾ ಸಂಯೋಜಕರನ್ನು ನೇಮಿಸಿದೆ. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 8 ಜಿ.ಪಂ. ಕ್ಷೇತ್ರಕ್ಕೆ ನೇಮಿಸಲ್ಪಟ್ಟ ಸಂಯೋಜಕರ ವಿವರ ಇಂತಿದೆ.
ನಾರಾವಿ ಜಿ.ಪಂ. ಕ್ಷೇತ್ರ:ರವೀಂದ್ರ ಪೂಜಾರಿ ಬಾಂದೊಟ್ಟು, (ಸಂಯೋಜಕ), ಅಭಿನಂದನ್ ಹರೀಶ್ ಕುಮಾರ್ (ಸಹ ಸಂಯೋಜಕ) ಶ್ರೀಮತಿ ಲೀನಾ ಡಿಕೋಸ್ತ ಬಡಕೋಡಿ (ಮಹಿಳಾ ಸಂಯೋಜಕಿ)
ಅಳದಂಗಡಿ ಜಿ.ಪಂ. ಕ್ಷೇತ್ರ:ಪ್ರಶಾಂತ್ ವೇಗಸ್ (ಸಂಯೋಜಕ), ಕುಶಾಲಪ್ಪ ಗೌಡ ಶಿರ್ಲಾಲು (ಸಹ ಸಂಯೋಜಕ), ಶ್ರೀಮತಿ ವಿನೂಷ ಪ್ರಕಾಶ್ ನಾಲ್ಕೂರು (ಮಹಿಳಾ ಸಂಯೋಜಕಿ)
ಕುವೆಟ್ಟು ಜಿ.ಪಂ. ಕ್ಷೇತ್ರ:ಸಲೀಂ ಕೆ. ಕುವೆಟ್ಟು (ಸಂಯೋಜಕ), ಅನೂಪ್ ಬಂಗೇರ ಕುವೆಟ್ಟು (ಸಹ ಸಂಯೋಜಕ), ಶ್ರೀಮತಿ ಮರಿಟಾ ಮೊರಾಸ್ ಕಳಿಯ (ಮಹಿಳಾ ಸಂಯೋಜಕಿ)
ಕಣಿಯೂರು ಜಿ.ಪಂ. ಕ್ಷೇತ್ರ:ಅಯೂಬ್ ಡಿ.ಕೆ. ಕರಾಯ (ಸಂಯೋಜಕ), ಹರೀಶ್ ಗೌಡ ಬಂದಾರು (ಸಹ ಸಂಯೋಜಕ) ಶ್ರೀಮತಿ ಉಷಾ ಶರತ್ ಬಾರ್ಯ (ಮಹಿಳಾ ಸಂಯೋಜಕಿ)
ಲಾಯಿಲ 1 ಜಿ.ಪಂ. ಕ್ಷೇತ್ರ:ಬಿ.ಕೆ. ವಸಂತ್ (ಸಂಯೋಜಕ), ಲೋಕೇಶ್ ಗೌಡ ಕೊಯ್ಯೂರು (ಸಹ ಸಂಚಾಲಕ) ಶ್ರೀಮತಿ ಹಾಜಿರಾ ರಫಿ ಬೆಳ್ತಂಗಡಿ (ಮಹಿಳಾ ಸಂಯೋಜಕಿ)
ಲಾಯಿಲ 2 ಜಿ.ಪಂ. ಕ್ಷೇತ್ರ: ನೇಮಿರಾಜ ಕಿಲ್ಲೂರು (ಸಂಯೋಜಕ), ಚಂದ್ರಶೇಖರ ಗೌಡ ತಂಗೆತ್ತಿಪಾಲು (ಸಹ ಸಂಯೋಜಕ), ಶ್ರೀಮತಿ ವನಿತಾ ಸಾಲ್ಯಾನ್ ಕಡಿರುದ್ಯಾವರ (ಮಹಿಳಾ ಸಂಯೋಜಕಿ)
ಉಜಿರೆ ಜಿ.ಪಂ. ಕ್ಷೇತ್ರ: ಬಿ. ಅಶ್ರಫ್ ನೆರಿಯ (ಸಂಯೋಜಕ), ನಾರಾಯಣ ಗೌಡ ದೇವಸ್ಯ (ಸಹ ಸಂಯೋಜಕ) ಶ್ರೀಮತಿ ನಮಿತಾ ತೋಟತ್ತಾಡಿ (ಮಹಿಳಾ ಸಂಯೋಜಕಿ)
ಧರ್ಮಸ್ಥಳ ಜಿ.ಪಂ. ಕ್ಷೇತ್ರ: ಎ.ಸಿ. ಮ್ಯಾಥ್ಯೂ ಶಿಬಾಜೆ (ಸಂಯೋಜಕ), ಕೇಶವ ಗೌಡ ಪಿ. ಬೆಳಾಲು (ಸಹ ಸಂಯೋಜಕ), ಶ್ರೀಮತಿ ಬಿ.ಎಸ್. ಪ್ರೇಮ ಕಳೆಂಜ (ಮಹಿಳಾ ಸಂಯೋಜಕಿ)

LEAVE A REPLY

Please enter your comment!
Please enter your name here