ಉಜಿರೆ : ಕಣ್ಣಿನ ಚಿಕಿತ್ಸಾಲಯ ಶುಭಾರಂಭ

0

ಉಜಿರೆ: ಉಜಿರೆ ಅಂಚೆ ಕಛೇರಿ ಎದುರಿನ ವಿಶ್ವಾಸ್ ಸಿಟಿ ಸೆಂಟರ್‌ನಲ್ಲಿರುವ ಕ್ರಿಸ್ಟಲ್ ಒಪ್ಟಿಕಲ್ಸ್ ಮತ್ತು ಕಾಂಟೆಕ್ಟ್ ಲೆನ್ಸ್ ಸೆಂಟರ್‌ನಲ್ಲಿ ಕಣ್ಣಿನ ಚಿಕಿತ್ಸಾಲಯವು ಫೆ.5 ರಂದು ಶುಭಾರಂಭಗೊಂಡಿದೆ.
ಡಾ| ವಿದ್ಯಾವತಿ ಜಿ ರಾವ್ ನೇತ್ರಾ ತಜ್ಞರು ಪ್ರತೀ ಸೋಮವಾರ ದಿಂದ ಶನಿವಾರದವರೆಗೆ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1.30 ರವರೆಗೆ ಲಭ್ಯರಿದ್ದಾರೆ.

LEAVE A REPLY

Please enter your comment!
Please enter your name here