ಮಚ್ಚಿನ :ಆಟೋ ಚಾಲಕ ಶಶಿಕುಮಾರ್ ಮಾನ್ಯ ನಿಧನ

0

ಮಚ್ಚಿನ ಗ್ರಾಮದ ಮಾನ್ಯ ಆಟೋ ಚಾಲಕರಾದ ಶಶಿಕುಮಾರ್ ಮಾನ್ಯ (54 ವರ್ಷ) ರವರು ಫೆ.6 ರಂದು ಅಲ್ಪ ಅಸೌಖ್ಯದಿಂದ ನಿಧನರಾದರು.

ಇವರು ಬಳ್ಳಮಂಜ ಮಡಂತ್ಯಾರು ಸರ್ವಿಸ್ ನಲ್ಲಿ ಹಲವು ವರ್ಷಗಳಿಂದ ಆಟೋ ಚಾಲಕರಾಗಿದ್ದರು.

ಮೃತರು ಪತ್ನಿ, ಪುತ್ರ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here