ಬೆಳ್ತಂಗಡಿ: ಆಟೋ ರಿಕ್ಷಾ ಮತ್ತು ಬೈಕ್ ಮುಖಾಮುಖಿ ಡಿಕ್ಕಿ: ಬೈಕ್ ಸವಾರನಿಗೆ ಗಾಯ

0

ಬೆಳ್ತಂಗಡಿ : ಸಂತೆಕಟ್ಟೆ ಆಭರಣ ಜ್ಯುವೆಲ್ಲರ್ಸ್ ಮುಂಭಾಗ ಆಟೋ ರಿಕ್ಷಾ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾದ ಘಟನೆ ಫೆ 06 ರಂದು ಬೆಳಿಗ್ಗೆ ನಡೆದಿದೆ.

ಸಂತೆಕಟ್ಟೆಯಿಂದ ಬೆಳ್ತಂಗಡಿ ಮಸೀದಿ ಗೆ ಮದರಸ ಮಕ್ಕಳನ್ನು ಕರೆ ತರಲು ತೆರಳುತ್ತಿದ್ದ ಬಶೀರ್ ಮಾಲಕತ್ವದ ಆಟೋ ರಿಕ್ಷಾ ಹಾಗೂ ಉಜಿರೆಯಿಂದ ಗುರುವಾಯನಕೆರೆಗೆ ವೇಗವಾಗಿ ತೆರಳುತ್ತಿದ್ದ ಬೈಕ್ ಡಿಕ್ಕಿಯಾಗಿ ಸವಾರ ಪ್ರಾಣಪಾಯದಿಂದ ಪಾರಾಗಿದ್ದಾನೆ. ಬೆಳ್ತಂಗಡಿ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here