ಬೆಳ್ತಂಗಡಿ: ಬೆಸ್ಟ್ ಬೇಕ್ ಶುಭಾರಂಭ

0

ಬೆಳ್ತಂಗಡಿ: ಇಲ್ಲಿನ ಎಸ್.ಸಿ.ಡಿ.ಸಿ.ಸಿ ಬ್ಯಾಂಕಿನ ಎದುರುವಿನಲ್ಲಿರುವ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಪ್ರಾರಂಭಿಸಿದ ಬೆಸ್ಟ್ ಬೇಕ್ ಶುಭಾರಂಭಗೊಂಡಿದೆ.

ಬೇಕ್ ಇದರ ಉದ್ಘಾಟನೆಯನ್ನು ಅಸ್ಸಯ್ಯಿದ್ ಕೆ.ಪಿ.ಎಸ್. ಫಝಲ್ ತಂಙಳ್ ಚೆಯರ್‌ಮೆನ್ ಸಬರಬೈಲು ಇವರು ನೇರವರಿಸಿ ಶುಭ ಕೋರಿದರು.

ಈ ಸಂದರ್ಭದಲ್ಲಿ ಫ್ಯಾಶನ್ ಮಾಲಕರಾದ ರಶೀದ್ ಬೆಳ್ತಂಗಡಿ, ಬೆಸ್ಟ್ ಬೇಕರಿ ಗೇರುಕಟ್ಟೆ ಇದರ ಮಾಲಕರಾದ ಹನೀಫ್ ಗೇರುಕಟ್ಟೆ, ಮಾಲಕರಾದ ರಿಝ್ವಾನ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here