ನಾಲ್ಕೂರು ಗ್ರಾಮದ ಬೊಕ್ಕಸ ನಿವಾಸಿ ಸುಂದರ ನಿಧನ

0

ನಾಲ್ಕೂರು ಗ್ರಾಮದ ಬೊಕ್ಕಸ ನಿವಾಸಿ ಸುಂದರ (42ವ.) ರವರು ಫೆ 1 ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

ಮೃತರು ತಾಯಿ ಹಾಗೂ ಇಬ್ಬರು ಸಹೋದರರನ್ನು, ಸಹೋದರಿಯರನ್ನು ಅಗಲಿದ್ದಾರೆ.

ಇವರು ತುಂಬಾ ಸೌಮ್ಯ ಸ್ವಭಾವದವರಾಗಿದ್ದು ಎಲ್ಲರೊಂದಿಗೆ ತುಂಬಾ ಅನ್ಯೋನ್ಯತೆಯಿಂದ ಇದ್ದರು.

LEAVE A REPLY

Please enter your comment!
Please enter your name here