ನೆರಿಯ ಅಪ್ಪೆಲ ಉಮಾಪಂಚಲಿಂಗೇಶ್ವರ ದೇವರ ವಾರ್ಷಿಕ ಉತ್ಸವ

0

ನೆರಿಯ: ಅಪ್ಪೆಲ ಶ್ರೀ ಉಮಾಪಂಚಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಉತ್ಸವವು ಜ. 23 ರಿಂದ ಪ್ರಾರಂಭಗೊಂಡು ಜ. 25ರ ವರೆಗೆ ನಡೆಯಲಿದೆ.

ಜ.23 ರಂದು ರಾತ್ರಿ ಧಾರ್ಮಿಕ ವಿಧಿ ವಿಧಾನಗಳು ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಮಕ್ಕಳಿಂದ ಮನೋರಂಜನಾ ಕಾರ್ಯಕ್ರಮ, ಶಾರದಾ ಆರ್ಟ್ಸ್ ಮಂಜೇಶ್ವರ ಇವರಿಂದ ಮಲ್ಲ ಸಂಗತಿಯೇ ಆತ್ತ್ ತುಳು ನಾಟಕ ನಡೆಯಿತು.

ಜ.24 ರಂಗ ಪೂಜೆ ನೃತ್ಯ ಬಲಿ ಉತ್ಸವ , ನಡೆಯಿತು.
ಜ.25 ರಂದು ರುದ್ರ ಗುಳಿಗ ನೇಮ ನಡೆಯಲಿದೆ.

LEAVE A REPLY

Please enter your comment!
Please enter your name here