ದಾವಣಗೆರೆಯಲ್ಲಿ ಭಾರತೀಯ ಮಜ್ದೂರು ಸಂಘದ ಅಭ್ಯಾಸವರ್ಗ: ಬೆಳ್ತಂಗಡಿಯ ಹಲವಾರು ಯುವ ಕಾರ್ಯಕರ್ತರು ಅಭ್ಯಾಸ ವರ್ಗದಲ್ಲಿ ಭಾಗಿ

0

ಬೆಳ್ತಂಗಡಿ: ಭಾರತೀಯ ಮಜ್ದೂರು ಸಂಘ ಕರ್ನಾಟಕ ಇದರ ಯುವ ಕಾರ್ಯಕರ್ತರ ಅಭ್ಯಾಸ ವರ್ಗವು ದಾವಣಗೆರೆಯಲ್ಲಿ ನಡೆಯಿತು.

ಈ ಅಭ್ಯಾಸ ವರ್ಗದಲ್ಲಿ ಜಿಲ್ಲೆಯಿಂದ ಹಲವಾರು ಮಂದಿ ಭಾಗವಹಿಸಿದ್ದು, ಬೆಳ್ತಂಗಡಿ ತಾಲೂಕಿನಿಂದ ಭಾರತೀಯ ಮಜ್ದೂರು ಸಂಘದ ಜಿಲ್ಲಾ ಅಧ್ಯಕ್ಷ ಅನಿಲ್ ಕುಮಾರ್ ಸೇರಿದಂತೆ ಹಲವಾರು ಯುವ ಕಾರ್ಯಕರ್ತರು ಭಾಗವಹಿಸಿದ್ದಾರೆ.

LEAVE A REPLY

Please enter your comment!
Please enter your name here