ನೆರಿಯ : ತೋಮಸ್ ಎಂಬವರ ವಿದ್ಯುತ್ ಚಾಲಿತ ಬೈಕ್ ಬ್ಯಾಟರಿ ಹೊತ್ತಿ ಉರಿದ ಘಟನೆ ಇತ್ತೀಚೆಗೆ ಗಂಡಿಬಾಗಿಲಿನಲ್ಲಿ ನಡೆದಿದೆ.
ಬೈಕ್ ಸ್ಟಟ್ ಮಾಡುವಾಗ ಬ್ಯಾಟರಿಗೆ ಬೆಂಕಿ ಹೊತ್ತಿಕೊಂಡಿದ್ದು ಸವಾರ ಅಪಾಯದಿಂದ ಪಾರಾಗಿದ್ದಾರೆ.

ಸಾಮಾಜಿಕ ಜಾಲ ತಾಣದಲ್ಲಿ ವೀಡಿಯೋ ವೈರಲಾಗಿದೆ.