ಉಜಿರೆ: ಉಜಿರೆಯ ಪೆರ್ಲ ರಸ್ತೆಯ ಪ್ರಹ್ಲಾದ ನಗರ “ಕೃತಿಕಾ ನಿಲಯ”ದ ನಿವಾಸಿ ಶ್ರೀಮತಿ ಲಲಿತಮ್ಮ (77ವ.) ಜ.12ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.
ಅವರು ಪುತ್ರ ,ಉಜಿರೆಯ ಸಂಪೂರ್ಣ ಟೆಕ್ಸ್ ಟೈಲ್ಸ್ ಮಾಲಕ ಅನಿಲ್ ಕುಮಾರ್, ಕುಟುಂಬ ವರ್ಗ ಹಾಗೂ ಬಂಧುಗಳನ್ನು ಅಗಲಿದ್ದಾರೆ. ಸರಳ ಸೌಮ್ಯ ಸ್ವಭಾವದ ಅವರು ಧಾರ್ಮಿಕತೆಯಲ್ಲಿ ವಿಶೇಷ ಶ್ರದ್ದೆ ಹೊಂದಿದ್ದರು.
p>