ಪದ್ಮುಂಜ ಪ್ರೌಢ ಶಾಲೆಯಲ್ಲಿ ಕಂಪ್ಯೂಟರ್ ಬ್ಯಾಟರಿ ಕಳವು

0

ಪದ್ಮುಂಜ ಇಲ್ಲಿಯ ಸರಕಾರಿ ಪ್ರೌಢ ಶಾಲೆಯಲ್ಲಿ ಕಂಪ್ಯೂಟರಿನ 16 ಬ್ಯಾಟರಿ ಕಳವಾದ ಬಗ್ಗೆ ವರದಿಯಾಗಿದೆ.
ಜ 11ರಂದು ಬೆಳಿಗ್ಗೆ ಅಧ್ಯಾಪಕರು ವಿಧ್ಯಾರ್ಥಿ ಗಳು ಶಾಲೆಗೆ ಬಂದು ಬಾಗಿಲು ತೆರೆಯುವ ಸಂದರ್ಭದಲ್ಲಿ ಘಟನೆ ಬೆಳಕಿಗೆ ಬಂದಿದೆ.
ಕಂಪ್ಯೂಟರ್ ಕೊಠಡಿಗೆ ಎರಡು ಬಾಗಿಲುಗಲಿದ್ದು ಎರಡು ಬಾಗಿಲಿನ ಬೀಗ ಮುರಿದು 16 ಬ್ಯಾಟರಿಗಳನ್ನು ಕಳವು ಮಾಡಿರುತ್ತಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here