ನೆರಿಯ ಸಂತ ತೋಮಸ್ ಪ್ರೌಢಶಾಲೆಗೆ ಚಿತ್ರಕಲೆಯಲ್ಲಿ 100 ಫಲಿತಾಂಶ

0

ನೆರಿಯ :ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಬೆಂಗಳೂರು 2022 ನವಂಬರ್ ನಲ್ಲಿ ನಡೆಸಲಾದ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ನೆರಿಯ ಸಂತ ತೋಮಸ್ ಅನುದಾನಿತ ಪ್ರೌಢಶಾಲೆಯ 19 ವಿದ್ಯಾರ್ಥಿಗಳು ಹೈಯರ್ ಗ್ರೇಡ್ ವಿಭಾಗದಲ್ಲಿ ಹಾಜರಾಗಿದ್ದು 11 ವಿದ್ಯಾರ್ಥಿಗಳು ಉನ್ನತ ದರ್ಜೆಯಲ್ಲಿ, 8 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು ಶೇಕಡ 100 ಫಲಿತಾಂಶ ಲಭಿಸಿದೆ.

LEAVE A REPLY

Please enter your comment!
Please enter your name here