ಬಜಿರೆ ಗ್ರಾಮದ ಕೋಡ್ಲೆ ನಿವಾಸಿ ಗೋಪಾಲ ಆಚಾರ್ಯ ನಿಧನ

0

ಬಜಿರೆ ಗ್ರಾಮದ ಕೋಡ್ಲೆ ನಿವಾಸಿ ಗೋಪಾಲ ಆಚಾರ್ಯ (44ವ) ರವರು ಅಲ್ಪಕಾಲದ ಅಸೌಖ್ಯದಿಂದ ಜ.2 ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ ವಿಮಾಲಾಕ್ಷಿ, ಪುತ್ರಿಯರಾದ ಪಲ್ಲವಿ, ಪತ್ರೀಕ್ಷಾ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here