ಉಜಿರೆ ದಿ. ಡಾ. ಲ. ಗಂಗಾಧರ ಶೇಖ ರವರ ಪತ್ನಿ ಉಮಾ ಜಿ. ನಿಧನ

0

ಉಜಿರೆ : ಉಜಿರೆ ನಿವಾಸಿ ದಿ.ಡಾ.ಲ.ಗಂಗಾಧರ ಶೇಖ ರವರ ಪತ್ನಿ ಉಮಾ.ಜಿ.ಶೇಖ (82 ವರ್ಷ ) ಜ.3 ರಂದು ಸಂಜೆ ನಿಧನರಾದರು .ಮೃತರು ಇಬ್ಬರು ಮಕ್ಕಳು ಕುಟುಂಬ ವರ್ಗದವರನ್ನು ಅಗಲಿದ್ದಾರೆ.ಅವರ ಅಂತ್ಯಕ್ರಿಯೆ ನಾಳೆ ಜ.4 ರಂದು 9.00ಕ್ಕೆ ಮನೆಯಲ್ಲಿ ನಡೆಯಲಿದೆ.

LEAVE A REPLY

Please enter your comment!
Please enter your name here