ರೋಟರಿ ಆ್ಯನ್ಸ್ ಕ್ಲಬ್ ನಿಂದ ಮುಂಡೂರು ಶಾಲೆಗೆ ಶುದ್ಧ ನೀರಿನ ಘಟಕ ಹಸ್ತಾಂತರ

0


ಮುಂಡೂರು :ರೋಟರಿ ಆ್ಯನ್ಸ್ ಕ್ಲಬ್ ಬೆಳ್ತಂಗಡಿ ವತಿಯಿಂದ ಮುಂಡೂರು ಸ. ಹಿ. ಪ್ರಾಥಮಿಕ ಶಾಲೆಗೆ ಡಿ.31 ರಂದು ಶುದ್ಧ ಕುಡಿಯುವ ನೀರಿನ ಘಟಕವನ್ನು ಅನ್ಸ್ ಕ್ಲಬ್ ಅಧ್ಯಕ್ಷೆ ಸುಜಾತಾ ಅಣ್ಣಿ ಪೂಜಾರಿ ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಆ್ಯನ್ಸ್ ಕ್ಲಬ್ ಕಾರ್ಯದರ್ಶಿ ರೇಷ್ಮಾ ಅಬೂಬಕ್ಕರ್, ವೈಷ್ಣವಿ ಪ್ರಭು, ಶೈಲಾ ಕಾಮತ್, ಶಾಲಾ ಮುಖ್ಯ ಶಿಕ್ಷಕ ಕಲ್ಲೇಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸತೀಶ್, ಶಿಕ್ಷಕಿ ಸುಂದರಿ, ರಮಾನಂದ ಸಾಲಿಯಾನ್ ಮುಂಡೂರು, ಶಾಲಾ ಮಕ್ಕಳು ಹಾಜರಿದ್ದರು.

LEAVE A REPLY

Please enter your comment!
Please enter your name here