ಬಡಗಕಾರಂದೂರು ನಿವಾಸಿ ನಾರಾಯಣ ಶೆಟ್ಟಿ ನಿಧನ

0

ಅಳದಂಗಡಿ: ಇಲ್ಲಿಯ ಬಡಗಕಾರಂದೂರು ನಿವಾಸಿ ನಾರಾಯಣ ಶೆಟ್ಟಿ(78) ಅವರು ಡಿ.30 ರಂದು ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ ಶಾರದಾ ಶೆಟ್ಟಿ, ಮಕ್ಕಳಾದ ಶುಭವತಿ, ಸುನಿತ, ಹೇಮ, ಪ್ರಶಾಂತ್ ಹಾಗೂ ಅಪಾರ ಬಂಧುವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here