ಕಕ್ಕಿಂಜೆ ಅಂಚೆ ಕಚೇರಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಸಿ.ಜೆ ಕುರಿಯನ್ ನಿಧನ

0

ಕಕ್ಕಿಂಜೆ: ಇಲ್ಲಿಯ ನಿವೃತ್ತ ಅಂಚೆ ಪಾಲಕ ಸಿ.ಜೆ ಕುರಿಯನ್ ಡಿ.22 ರಂದು ಅಲ್ಪಕಾಲ ಅಸೌಖ್ಯದಿಂದ ನಿಧನರಾದರು.

ಕಕ್ಕಿಂಜೆ ಅಂಚೆ ಕಛೇರಿಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಮೃತರು ಪತ್ನಿ, ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here