ಅಳದಂಗಡಿ : 12 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

0

ಅಳದಂಗಡಿ : ಪಿಲ್ಯದ ವಕೀಲ ಶ್ರೀಕಾಂತ್ ಭಟ್ ರವರ ತೋಟದ ಮನೆಯಲ್ಲಿ 12 ಅಡಿ ಉದ್ದದ ಕಾಳಿಂಗ ಸರ್ಪ ವನ್ನು ಉರಗ ತಜ್ಞ ಯಾಹ್ಯ ಉಜಿರೆ ಯವರು ಸುರಕ್ಷಿತವಾಗಿ ಸೆರೆ ಹಿಡಿದು ಚಾರ್ಮಾಡಿ ಅಭಯರಣ್ಯಕ್ಕೆ ಬಿಟ್ಟರು.

LEAVE A REPLY

Please enter your comment!
Please enter your name here