ನಾವೂರು: ಎತ್ತರ ಜಿಗಿತದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಆಯಿಷ ಸನಾ ರವರಿಗೆ ಸನ್ಮಾನ

0

ನಾವೂರು: ಇತ್ತೀಚೆಗೆ ಎತ್ತರ ಜಿಗಿತದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ನಾವೂರಿನ 7ನೇ ತರಗತಿಯ ವಿದ್ಯಾರ್ಥಿನಿ ಕು| ಆಯಿಷ ಸನಾ ಇವರನ್ನು ನಾವೂರಿನ ಕಾಂಗ್ರೆಸ್ ಗ್ರಾಮ ಸಮಿತಿಯ ವತಿಯಿಂದ ಡಿ.14 ರಂದು ವಿದ್ಯಾರ್ಥಿನಿಯ ಮನೆಯಲ್ಲೇ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ನಾವೂರು ಗ್ರಾಪಂ ಸದಸ್ಯರಾದ ಹಸೈನಾರ್, ಗಣೇಶ್ ಕನಾಲ್, ತನುಜಾ ,ಶೇಖರ್ ,ಸುರೇಶ್ ,ಇಂಚರ ಟಿಪಿ ,ಆಂಟನಿ ,ದಿನೇಶ್ ಪ್ರಭು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here