ಮಡಂತ್ಯಾರು: ಹಿರಿಯ ವರ್ತಕರಾದ ಗಿರಿಧರ ಬಾಳಿಗ ನಿಧನ

0

ಮಡಂತ್ಯಾರು: ಮಡಂತ್ಯಾರು ಪೇಟೆಯ ಹಿರಿಯ ವರ್ತಕರಾಗಿದ್ದ ಶ್ರೀಯುತ ಗಿರಿಧರ ಬಾಳಿಗ (84 ವರ್ಷ) ಇವರು ಡಿ.13ಎಂದು ಮಧ್ಯಾಹ್ನ ನಿಧನ ಹೊಂದಿದ್ದಾರೆ.

ಮಡಂತ್ಯಾರು ಪೇಟೆಯ ಹಿರಿಯ ವರ್ತಕರಾಗಿದ್ದುಕೊಂಡು, ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸಮಿತಿಗೆ ಸ್ಥಳ ದಾನವನ್ನು ನೀಡಿ ಊರಿನ ಹಿರಿಯರಾಗಿದ್ದುಕೊಂಡು ಎಲ್ಲರ ಪ್ರೀತಿ ಪಾತ್ರರಾಗಿದ್ದರು.

ಮೃತರು ಇಬ್ಬರು ಗಂಡು ಮತ್ತು ಒಂದು ಪುತ್ರಿಯನ್ನು ಆಗಲಿದ್ದಾರೆ.

LEAVE A REPLY

Please enter your comment!
Please enter your name here