ವೇಣೂರು ಪೆರ್ಮುಡ ಸೂರ್ಯ-ಚಂದ್ರ ಜೋಡುಕರೆ ಬಯಲು ಕಂಬಳದ ಫಲಿತಾಂಶ

0

ವೇಣೂರು: ಜಿಲ್ಲೆಯ ಇತಿಹಾಸ ಪ್ರಸಿದ್ಧ 30ನೇ ವರ್ಷದ ಹೊನಲು ಬೆಳಕಿನ ವೇಣೂರು ಪೆರ್ಮುಡ ಸೂರ್ಯ-ಚಂದ್ರ ಜೋಡುಕರೆ ಬಯಲು ಕಂಬಳದ ಫಲಿತಾಂಶದ ಇಂತಿದೆ.

ಕನೆಹಲಗೆ 2 ಜತೆ, ಅಡ್ಡಹಲಗೆ 4 ಜತೆ, ಹಗ್ಗ ಹಿರಿಯ 15 ಜತೆ, ನೇಗಿಲು ಹಿರಿಯ 31 ಜತೆ, ಹಗ್ಗ ಕಿರಿಯ 24 ಜತೆ ಹಾಗೂ ನೇಗಿಲು ಕಿರಿಯ 44 ಜತೆ ಹಾಗೂ ಒಟ್ಟು 164 ಜತೆ ಕೋಣಗಳು ಭಾಗವಹಿಸಿದ್ದವು.

ಕನೆಹಲಗೆ ಪ್ರ: ವಾಮಂಜೂರು ತಿರುವೈಲುಗುತ್ತು ನವೀನ್ ಚಂದ್ರ ಆಳ್ವ (ಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ)
ದ್ವಿ: ಬೇಲಾಡಿ ಬಾವ ಅಶೋಕ್ ಶೆಟ್ಟಿ (ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ), ಅಡ್ಡ ಹಲಗೆ: ಪ್ರ: ನಾರಾವಿ ಯುವರಾಜ್ ಜೈನ್ (ಹಲಗೆ ಮುಟ್ಟಿದವರು: ಭಟ್ಕಳ ಹರೀಶ್), ದ್ವಿ: ವಾಲ್ಪಾಡಿ ಹಾಲಾಜೆ ಲೂಯಿಸ್ ಲಾರೆನ್ಸ್ ಸಲ್ದಾನ (ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ), ಹಗ್ಗ ಹಿರಿಯ ಪ್ರ: ಕೂಳೂರು ಪೊಯ್ಯೆಲು ಪಿ.ಆರ್.ಶೆಟ್ಟಿ ಎ (ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ), ದಿ: ಪದವು ಕಾನಡ್ಕ ಫ್ಲೇವಿ ಡಿಸೋಜ ಎ (ಓಡಿಸಿದವರು: ಬೈಂದೂರು ವಿವೇಕ್)

ಹಗ್ಗ ಕಿರಿಯ ಪ್ರ: ಅಲ್ಲಿಪಾದೆ ದೇವಸ್ಯ ವಿಜಯ್ ವಿ. ಕೋಟ್ಯಾನ್ (ಓಡಿಸಿದವರು: ಬೈಂದೂರು ವಿವೇಕ್), ದ್ವಿ: ಬೆಳುವಾಯಿ ಪುತ್ತಿಗೆ ಪೆರೋಡಿ ಗುತ್ತು ತಾನಾಜಿ ಬಿ. ಶೆಟ್ಟಿ (ಓಡಿಸಿದವರು: ಬೈಂದೂರು ಮಂಜುನಾಥ್), ನೇಗಿಲು ಹಿರಿಯ ಪ್ರ: ವೇಣೂರು ಮೂಡುಕೋಡಿ ಗಣೇಶ್ ನಾರಾಯಣ್ ಪಂಡಿತ್ ಬಿ (ಓಡಿಸಿದವರು: ಬೈಂದೂರು ವಿವೇಕ್), ದ್ವಿ: ಕೌಡೂರು ಬೀಡು ತುಷಾರ್ ಮಾರಪ್ಪ ಭಂಡಾರಿ (ಓಡಿಸಿದವರು: ಬಾರಾಡಿ ನತೇಶ್), ನೇಗಿಲು ಕಿರಿಯ ಪ್ರ: ಕಕ್ಕೆಪದವು ಮೈರ ಅದಿತ್ರಿ ಪ್ರಶಾಂತ್ ಪೂಜಾರಿ (ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್), ದ್ವಿ: ಹೊಸ್ಮಾರ್ ಸೂರ್ಯಶ್ರೀ ರತ್ನ ಸದಾಶಿವ ಶೆಟ್ಟಿ (ಓಡಿಸಿದವರು: ಮರೋಡಿ ಶ್ರೀಧರ್).

LEAVE A REPLY

Please enter your comment!
Please enter your name here