ಕಳಿಯ ಗ್ರಾಮ ಮತದಾರರ ಪಟ್ಟಿ ಪರಿಶೀಲನೆಗೆ ಬೆಳ್ತಂಗಡಿ ತಹಶೀಲ್ದಾರರ ಭೇಟಿ

0

ಕಳಿಯ : ಬೆಳ್ತಂಗಡಿ ತಹಶೀಲ್ದಾರರಾದ ಪ್ರಥ್ವಿ ಸಾನಿಕಮ್ ಕಳಿಯ ಗ್ರಾಮದ ಮೂರನೇ ವಾರ್ಡ್ ಕೃಷಿಕರಾದ ಫೆಲಿಕ್ಸ್ ಕೊರೆಯ ಮನೆಗೆ ಭೇಟಿ ನೀಡಿ ಮತದರರ ಪಟ್ಟಿ ಪರಿಶೀಲನೆ ಮಾಡಿದರು.

ಈ ಸಂದರ್ಭದಲ್ಲಿ ಕೊಕ್ಕಡ ವಲಯದ ಕಂದಾಯ ನಿರೀಕ್ಷಕ ಪಾವಡಪ್ಪ ದೊಡ್ಮನಿ,ಕಳಿಯ ಗ್ರಾಮ ಪಂಚಾಯತು ಸಿಬ್ಬಂದಿ ಬಿ.ಎಲ್.ಓ.ರವಿ.ಹೆಚ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here