ಅಡ್ಕಾರು ಬಳಿ ಸರಣಿ ಅಪಘಾತ : ಓರ್ವರಿಗೆ ಗಾಯ

0

ಸುಳ್ಯ ಅಡ್ಕಾರು ಬಳಿ ಇನೋವಾ ಕಾರು, ಪಿಕಪ್, ಗೂಡ್ಸು ವಾಹನ ಸರಣಿ ಅಪಘಾತ ನಡೆದು ಇನೋವಾ ಕಾರಿನಲ್ಲಿದ್ದ ಓರ್ವ ವ್ಯಕ್ತಿಗೆ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.


ಗಾಯಾಳುವನ್ನು ಸುಳ್ಯ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here