ಗಾಂಧಿನಗರ ಫುಟ್ ಬಾತ್ ಸ್ಲ್ಯಾಬ್ ಕುಸಿತ – ಸಿಲುಕಿಕೊಂಡ ಲಾರಿ ಚಕ್ರ

0

ಸುಳ್ಯ ಗಾಂಧಿನಗರದ ವಿಜಯ್ ಟ್ರೇಡರ್ಸ್ ನ ಎದುರಿನಲ್ಲಿ ಫುಟ್ ಬಾತ್ ಚರಂಡಿಗೆ ಅಳವಡಿಸಲಾದ ಸ್ಲ್ಯಾಬ್ ಕಲ್ಲು ಕುಸಿತಗೊಂಡು ಅಕ್ಕಿ ಮೂಟೆ ಹೊತ್ತೊಯ್ದ ಲಾರಿಯೊಂದರ ಚಕ್ರ ಹೂತು ಹೋದ ಘಟನೆ ನಡೆದಿದೆ. ಬಳಿಕ ಸ್ಕ್ರೈನ್ ಬಳಸಿ ಲಾರಿಯನ್ನು ಮೇಲಕ್ಕೆತ್ತಲಾಯಿತು.

LEAVE A REPLY

Please enter your comment!
Please enter your name here