ಚಿನ್ನಪ್ಪ ನಾಯ್ಕ ಚಾಮಕಜೆ ನಿಧನ

0

 

 

ಪೆರಾಜೆ ಗ್ರಾಮದ ಚಾಮಕಜೆ ಚಿನ್ನಪ್ಪ ನಾಯ್ಕರವರು ಅಲ್ಪಕಾಲದ ಅಸೌಖ್ಯದಿಂದ ಅ. 22ರಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನಿಧನರಾದರು ಅವರಿಗೆ 74ವರ್ಷ ವಯಸ್ಸಾಗಿತ್ತು.

ಮೃತರು ಪುತ್ರರಾದ ದುಗ್ಗಪ್ಪ ಪುತ್ರಿಯರಾದ ತೀರ್ಥಕುಮಾರಿ, ಪ್ರೇಮಕುಮಾರಿ ಹಾಗೂ ಅಳಿಯ, ಸೊಸೆ ಮೊಮ್ಮಕ್ಕಳನ್ನು ಅಗಲಿದ್ದಾರೆ.

 

LEAVE A REPLY

Please enter your comment!
Please enter your name here