ನಿವೃತ್ತ ಶಿಕ್ಷಕಿ ವೆಂಕಮ್ಮ ಟೀಚರ್ ನಿಧನ

0

 

ಸುಳ್ಯ ಸುಳ್ಯ ತಾಲೂಕು ಪಂಚಾಯತ್ ಹಿಂಬದಿ ದೇವಸ್ಯ ನಿವಾಸಿ ನಿವೃತ್ತ ಶಿಕ್ಷಕಿ ವೆಂಕಮ್ಮ ಟೀಚರ್ ರವರು ಸೆ.22 ರಂದು ಹೃದಯಾಘಾತದಿಂದ ನಿಧನರಾದರು.

ಅವರಿಗೆ 72 ವರ್ಷ ವಯಸ್ಸಾಗಿತ್ತು. ಇವರು ಜಟ್ಟಿಪಳ್ಳ ಸ.ಹಿ.ಪ್ರಾ. ಶಾಲೆಯಲ್ಲಿ ಹಲವಾರು ವರ್ಷ ಕಾರ್ಯನಿರ್ವಹಿಸಿದ್ದರು.
ಮೃತರ‌ು ಪತಿ ಅರಣ್ಯ ಇಲಾಖೆಯ ನಿವೃತ್ತ ಉದ್ಯೋಗಿ ಸಿದ್ಧಾರ್ಥ ಹಾಗೂ ಮಗಳು ಅಶ್ವಿನಿಯವರನ್ನು ಅಗಲಿದ್ದಾರೆ.

 

LEAVE A REPLY

Please enter your comment!
Please enter your name here