ಡಾ. ಶಿವರಾಮ ಕಾರಂತರ ಜನ್ಮ ದಿನೋತ್ಸವದ ಪ್ರಯುಕ್ತ ಕ್ರೀಡೋತ್ಸವ: ಮಚ್ಚಿನ ಪಂಚಾಯತ್ ಪ್ರಥಮ ಸ್ಥಾನ

0
208

ಮಚ್ಚಿನ : ಡಾ / ಶಿವರಾಮ ಕಾರಂತರ ಜನ್ಮ ದಿನೋತ್ಸವದ ಅಂಗವಾಗಿ ನ.26 ರಂದು ಉಡುಪಿ ಕೋಟ ವಿವೇಕ ಹೈಸ್ಕೂಲ್ ನಲ್ಲಿ ನಡೆದ ಹೊಳ ಪು 2022 ರ ಕ್ರೀಡೋತ್ಸವದಲ್ಲಿ ಮಚ್ಚಿನ ಪಂಚಾಯತ್ ಮಹಿಳೆಯರ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಸತತ ಎರಡನೇ ಬಾರಿಗೆ ಮಚ್ಚಿನ ಪಂಚಾಯತ್ ಪ್ರಥಮ ಸ್ಥಾನ ಪಡೆದುಕೊಂಡಿರುತ್ತದೆ.

ಕ್ರೀಡಾಕೂಟದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಕಾಂತ ನಿಡ್ಡಜೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೌರಿಶಂಕರ್, ಉಪಾಧ್ಯಕ್ಷರಾದ ಡೀಕಮ್ಮ ಸದಸ್ಯರಾದ ಪ್ರಮೋದ್ ಕುಮಾರ್. ಚಂದ್ರಶೇಖರ್ ಬಿ ಎಸ್. ದಿನೇಶ್. ರವಿಚಂದ್ರ. ವಿಶ್ವರಾಜ್. ಚೇತನ್ . ಶ್ರೀಮತಿ ಸೋಮಾವತಿ ಶ್ರೀಮತಿ ಜಯಶ್ರೀ. ಶ್ರೀಮತಿ ತಾರಾ. ಶ್ರೀಮತಿ ಪ್ರತಿಭಾ. ಶ್ರೀಮತಿ ರುಕ್ಮಿಣಿ. ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಶ್ರೀಮತಿ ಭವ್ಯ ಶ್ರೀಮತಿ ವಸ್ಸಲ ಶ್ರೀಮತಿ ಗುಣವತಿ ಸಚಿನ್ ಕುಲಾಲ್ ಹಾಗೂ ರವಿ. ಮೋಹನ್ ಇವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here