ಪುಷ್ಪ ಮಂಜಿಬೆಟ್ಟು ನಿಧನ

0

ಅಂಡಿಂಜೆ ಗ್ರಾಮದ ಮಂಜಿಬೆಟ್ಟು ದಿ. ಭೋಜ ಮಡಿವಾಳರ ಪತ್ನಿ ಪುಷ್ಪ (72 ವರ್ಷ ) ಅ 25 ರಂದು ನಿಧನರಾದರು.

ಮೃತರು ಮಕ್ಕಳಾದ ಶಿವ, ಶಂಕರ, ನಾರಾಯಣ, ಹರೀಶ್, ಪ್ರಿಯ ಸತ್ಯ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here