ವಸಂತ ಪೂಜಾರಿ ನಿಧನ

0

ಕಲ್ಮಂಜ ಗ್ರಾಮದ ಹಿಮರಡ್ಡ ನಿವಾಸಿ ವಸಂತ (ಕೊರಗಪ್ಪ) ಪೂಜಾರಿ (68ವರ್ಷ ) ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಅ.14ರಂದು ನಿಧನ ಹೊಂದಿದರು.

ಕೃಷಿಕರಾಗಿದ್ದ ಅವರು ಪತ್ನಿ ಪುತ್ರ ಹಾಗೂ ಪುತ್ರಿ ಇವರನ್ನು ಅಗಲಿದ್ದಾರೆ

LEAVE A REPLY

Please enter your comment!
Please enter your name here