ಮಿತ್ತಬಾಗಿಲು: ನೀಲಮ್ಮ ನಿಧನ

0

ಮಿತ್ತಬಾಗಿಲು: ಪುಣ್ಯದಪ್ಪು ಮನೆಯ ನೀಲಮ್ಮ (72ವ) ರವರು ಅಲ್ಪಕಾಲದ ಅಸೌಖ್ಯದಿಂದ ಸೆ.17ರಂದು ನಿಧನರಾಗಿದ್ದಾರೆ.

ಮೃತರು ಮಕ್ಕಳಾದ ರತ್ನ, ಗೀತಾ, ಜಯಂತಿ, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here