ಉರುವಾಲು ಪದವು ಎಂ ಪಿ ಅಬ್ದುರ್ರಹ್ಮಾನ್ ಸಖಾಫಿ ನಿಧನ September 1, 2026 0 FacebookTwitterWhatsApp ಉರುವಾಲು: ಮಾಪಾಲು ನಿವಾಸಿ ತಾಲೂಕು ಸಖಾಫಿ ಕೌನ್ಸಿಲ್ ಇದರ ಸದಸ್ಯ ಎಂ ಪಿ ಅಬ್ದುರ್ರಹ್ಮಾನ್ ಸಖಾಫಿ ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಸೆ. 1 ರಂದು ನಿಧನ ಹೊಂದಿದರು. ಮೃತರು ಪತ್ನಿ, ಎರಡು ಹೆಣ್ಣು, ಒಂದು ಗಂಡು ಮಕ್ಕಳು ಐದು ಸಹೋದರಿಯರು ನಾಲ್ಕು ಸಹೋದರರನ್ನು ಅಗಲಿದ್ದಾರೆ.