ಸುದ್ದಿ ವರದಿ ಫಲಶ್ರುತಿ ಮುಂಡಾಜೆ ಸೋಮಂತಡ್ಕದಲ್ಲಿ ಕುಸಿಯುವ ಭೀತಿಯಲ್ಲಿದ್ದ ಜಿಯೋ ಟವರ್ ತೆರವು ಕಾರ್ಯಾಚರಣೆ ಆರಂಭ

0

ಬೆಳ್ತಂಗಡಿ: ತಾಲೂಕಿನ ಮುಂಡಾಜೆ ಗ್ರಾಮದ ಸೋಮಂತಡ್ಕದಲ್ಲಿ ಕುಸಿಯುವ ಹಂತದಲ್ಲಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ರಿಲಯನ್ಸ್ ಜಿಯೋ ಮೊಬೈಲ್ ಟವರ್ ಅನ್ನು ಸುದ್ದಿ ವರದಿಯ ಬಳಿಕ ಸುರಕ್ಷಿತವಾಗಿ ತೆರವುಗೊಳಿಸುವ ಕಾರ್ಯಾಚರಣೆ ಸಾಗುತ್ತಿದೆ. ಸ್ಥಳೀಯರು ಸುದ್ದಿ ಪತ್ರಿಕೆಗೆ ಅಭಿನಂದನೆ ಸಲ್ಲಿಸಿದರು,

LEAVE A REPLY

Please enter your comment!
Please enter your name here