








ಉಜಿರೆ : ಮುಂಡತೋಡಿ ಪೆರ್ಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಹಾಗೂ ಬುಲ್ಬುಲ್ ಶಿಕ್ಷಕಿ ಸೇವಂತಿ ಬಿ.ಇವರಿಗೆ ಸ್ಕೌಟ್ ಗೈಡ್ ಸಂಸ್ಥೆಯಲ್ಲಿ 25 ವರ್ಷಕ್ಕೂ ಮೇಲ್ಪಟ್ಟು ಸೇವೆ ಸಲ್ಲಿಸಿ ಮಕ್ಕಳನ್ನು ರಾಜ್ಯ ಪುರಸ್ಕಾರಕ್ಕೆ ಸಿದ್ಧಪಡಿಸಿ ಕರ್ತವ್ಯ ಸಲ್ಲಿಸುವುದನ್ನು ಗಮನಿಸಿ ಸಂಸ್ಥೆಯು ಉನ್ನತ ಪ್ರಶಸ್ತಿ ನೀಡಿ ಆ.22ರಂದು ಜಿಲ್ಲಾ ತರಬೇತಿ ಸಂಸ್ಥೆ ಮಂಗಳೂರು ಇಲ್ಲಿ ಪ್ರಶಸ್ತಿ ನೀಡಿ ಗೌರವಿಸಿದೆ.









