ಮಚ್ಚಿನ: ಲಾರಿಯ ಬೋಲ್ಟ್ ಕಟ್ ಆಗಿ ರಸ್ತೆ ಬದಿ ಚರಂಡಿಗೆ ಜಾರಿದ ಲಾರಿ; ತಪ್ಪಿದ ದೊಡ್ಡ ಅನಾಹುತ!

0

ಉಪ್ಪಿನಂಗಡಿ ಯಿಂದ ಮದ್ವ ಕಡೆಗೆ ತೆರಳುತ್ತಿದ್ದ ಲಾರಿಯೊಂದು ರಸ್ತೆ ಬದಿ ಚರಂಡಿಗೆ ಜಾರಿದ ಘಟನೆ ಮಚ್ಚಿನ ಗ್ರಾಮದ ಕಾರಂದೂರು ಬಳಿ ಸಂಭವಿಸಿದೆ.

​ಚಲಿಸುತ್ತಿದ್ದ ಲಾರಿಯ ಬೋಲ್ಟ್ ಕಟ್ ಆದ ಕಾರಣ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ವಾಲಿತ್ತು. ತಕ್ಷಣವೇ ಎಚ್ಚೆತ್ತ ಚಾಲಕನ ಮುಂಜಾಗ್ರತೆ ಹಾಗೂ ಸಮಯಪ್ರಜ್ಞೆಯಿಂದಾಗಿ ಯಾವುದೇ ಪ್ರಾಣಹಾನಿ ಸಂಭವಿಸದೆ ದೊಡ್ಡ ಅನಾಹುತ ತಪ್ಪಿದಂತಾಗಿದೆ.

​ವರದಿ: ಹರ್ಷ ಬಳ್ಳಮಂಜ

LEAVE A REPLY

Please enter your comment!
Please enter your name here