ರಮೇಶ ಗುಂಡೂರಿ ನಿಧನ

0

ವೇಣೂರು : ಗುಂಡೂರಿ ಗ್ರಾಮದ ಪೂರಿಂಗೇರಿ ಮನೆ ರಮೇಶ (35ವ.) ಅಲ್ಪ ಕಾಲದ ಅಸೌಖ್ಯದಿಂದ ಜು. 7ರಂದು ನಿಧನರಾದರು. ಮೃತರು ತಂದೆ ನಾಪುರಿ, ತಾಯಿ ಸುಶೀಲ, ಸಹೋದರರಾದ ಭೋಜ, ದಿನೇಶ, ಸಹೋದರಿಯರರಾದ ಹೇಮಾವತಿ, ವೇದಾವತಿ, ದೀಪಾಕ್ಷಿ ಇವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here